ಕೀಳುತನ

Verses

Holy Kural #1071
ಬೇಡುವವರಿಗೆ 'ಇಲ್ಲ' ಎಂದು ಹೇಳಿದ ಕೊಡಲೇ ಜೀವವು ಹೋಗಿ ಬಿಡುವುದು; ಇರುವುದನ್ನು ಇಲ್ಲ ಎಂದು ಹೇಳಿ ಅಟ್ಟುವ
(ಜಿಪುಣರ), ಪ್ರಾಣವು ಎಲ್ಲಿ ಅವಿತುಕೊಂಡಿರುತ್ತದೆಯೂ!

Tamil Transliteration
Makkale Polvar Kayavar Avaranna
Oppaari Yaanganta Thil.

Explanations
Holy Kural #1072
ಬೇಡುವವರಿಗೆ 'ಇಲ್ಲ' ಎಂದು ಹೇಳಿದ ಕೊಡಲೇ ಜೀವವು ಹೋಗಿ ಬಿಡುವುದು; ಇರುವುದನ್ನು ಇಲ್ಲ ಎಂದು ಹೇಳಿ ಅಟ್ಟುವ
(ಜಿಪುಣರ), ಪ್ರಾಣವು ಎಲ್ಲಿ ಅವಿತುಕೊಂಡಿರುತ್ತದೆಯೂ!

Tamil Transliteration
Nandrari Vaarir Kayavar Thiruvutaiyar
Nenjaththu Avalam Ilar.

Explanations
Holy Kural #1073
ಕೀಳು ಜನರು ದೇವರ ಸಮಾನರು! ಏಕೆಂದರೆ, ಅವರೂ ಕೂಡ ದೇವರಂತೆ ತಾವು ಮನಸ್ಸಿನಲ್ಲಿ ಇಷ್ಟಪಟ್ಟಂತೆ ನಡೆದುಕೊಳ್ಳುತ್ತಾರೆ!

Tamil Transliteration
Thevar Anaiyar Kayavar Avarundhaam
Mevana Seydhozhuka Laan.

Explanations
Holy Kural #1074
ಕೀಳಾದವರು, ತಮಗಿಂತ ಕೀಳಾಗಿ ನಡೆದುಕೊಳ್ಳುವವರನ್ನು ಕಂಡರೆ ಅವರಿಗಿಂತ ತಾವೆ ಮೇಲು ಎಂದು ಹೆಮ್ಮೆಪಟ್ಟುಕೊಳ್ಳುವರು.

Tamil Transliteration
Akappatti Aavaaraik Kaanin Avarin
Mikappattuch Chemmaakkum Keezh.

Explanations
Holy Kural #1075
ಕೀಳಾದವರು, ತಮಗಿಂತ ಕೀಳಾಗಿ ನಡೆದುಕೊಳ್ಳುವವರನ್ನು ಕಂಡರೆ ಅವರಿಗಿಂತ ತಾವೆ ಮೇಲು ಎಂದು ಹೆಮ್ಮೆಪಟ್ಟುಕೊಳ್ಳುವರು.

Tamil Transliteration
Achchame Keezhkaladhu Aasaaram Echcham
Avaavuntel Untaam Siridhu.

Explanations
Holy Kural #1076
ಕೀಳಾದ ಜನರು ತಾವು ಕೇಳಿ ತಿಳಿದ ರಹಸ್ಯ ವಿಶಯಗಳನ್ನು ಇತರರಿಗೆ ಒಯ್ದು ಬಯಲು ಮಾಡುವುದರಿಂದ ಅವರನ್ನು
ಪ್ರಚಾರಕ್ಕೆ ಬಳಿಸುವ ನಗಾರಿಗೆ ಹೋಲಿಸಬಹುದು.

Tamil Transliteration
Araiparai Annar Kayavardhaam Ketta
Maraipirarkku Uyththuraikka Laan.

Explanations
Holy Kural #1077
ಕೀಳು ಜನರು, ತಮ್ಮ ದವಡೆಗೆ ಹೊಡೆಯಲು ಮಡಿಚಿದ ಕೈಯುಳ್ಳವರಿಗಲ್ಲದೆ ಉಳಿದವರಿಗೆ ಉಂಡ ಎಂಜಲು ಕೈಯನ್ನು
ಅದುರಿಸುವುದಿಲ್ಲ.

Tamil Transliteration
Eerngai Vidhiraar Kayavar Kotirutaikkum
Koonkaiyar Allaa Thavarkku.

Explanations
Holy Kural #1078
ದೊಡ್ಡವರು ಕೊರತೆಯನ್ನು ಹೇಳಿಕೊಂಡೊಡನೆಯೇ ನೆರವಾಗುವರು; ಆದರೆ ಕೀಳಾದ ಜನರು ಕಬ್ಬಿನ ಜಲ್ಲೆಯಂತೆ, ಅರೆದು
ಜಜ್ಜಿದ ಮೇಲೇ ನೆರವಿಗೆ ಬರುವರು.

Tamil Transliteration
Sollap Payanpatuvar Saandror Karumpupol
Kollap Payanpatum Keezh.

Explanations
Holy Kural #1079
ಕೀಳಾದ ಜನರು ಇತರರು ಚೆನ್ನಾಗಿ ಇಡುವುದನ್ನೂ ಉಣ್ಣುವುದನ್ನೂ ಕಂಡಾಗ ಅವರನ್ನು ಸಹಿಸದೆ, ಅವರಲ್ಲಿ ಇಲ್ಲದ
ದೋಷವನ್ನು ಕಾಣಲು ಯತ್ನಿಸುವರು.

Tamil Transliteration
Utuppadhooum Unpadhooum Kaanin Pirarmel
Vatukkaana Vatraakum Keezh.

Explanations
Holy Kural #1080
ಕೀಳಾದ ಜನರು ಯಾವುದಕ್ಕೆ ತಾನೆ ಯೋಗ್ಯರು? ಕಪ್ಪ ಕಾಲದಲ್ಲಿ ತಮ್ಮನ್ನು ತಾವೇ ಬೆಲೆಗೆ ಮಾರಿಕೊಳ್ಳಲು ಮಾತ್ರ
ಯೋಗ್ಯರು (ಅವರು)

Tamil Transliteration
Etrir Kuriyar Kayavarondru Utrakkaal
Vitrarku Uriyar Viraindhu.

Explanations
🡱